ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ? ತೆರೆಮರೆಯಲ್ಲಿ ನಡೆದಿದೆ ಭಾರೀ ಕಸರತ್ತು!

ಸ್ವಪಕ್ಷೀಯರ ವಿರುದ್ಧ ರೋಷನ್ ಬೇಗ್ ರೋಷಾವೇಷಕ್ಕೆ ಕಾರಣವೇನು? ಎಂಬ ಎಕ್ಸ್ ಕ್ಲೂಸಿವ್ ಮಾಹಿತಿಯನ್ನು ಸುವರ್ಣ ನ್ಯೂಸ್ ಬಿಚ್ಚಿಡಲಿದೆ. ರೋಷನ್ ಬೇಗ್ ಬೆನ್ನಿಗೆ ನಿಂತಿದ್ದಾರೆ ವೇಣುಗೋಪಾಲ್ ವಿರೋಧಿ ಟೀಂ. ರಾಜ್ಯ ಕಾಂಗ್ರೆಸ್ ನಾಯಕತ್ವ ಪ್ರಶ್ನಿಸುವ ಸನ್ನಿವೇಶವನ್ನು ರೋಷನ್ ಬೇಗ್ ಮೂಲಕ ಹುಟ್ಟು ಹಾಕಿದ್ದಾರೆ ಅಹ್ಮದ್ ಪಟೇಲ್. ಡಿಕೆಶಿ ಅಧ್ಯಕ್ಷ ಆಸೆಗೆ ಅಡ್ಡಿಯಾಗಿರುವ ಸಿದ್ದು ಸೈಡ್ ಲೈನ್ ಮಾಡಲು ಈ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.  

First Published May 22, 2019, 10:01 AM IST | Last Updated May 22, 2019, 12:47 PM IST