Asianet Suvarna News Asianet Suvarna News

ಇದ್ದಕ್ಕಿದ್ದಂತೆ ದಿನೇಶ್ ಲಂಡನ್ ಗೆ ತೆರಳಲು ಈ ಪೋನ್ ಕರೆಯೇ ಕಾರಣ!

Jul 2, 2019, 7:52 PM IST

ರಾಜೀನಾಮೆ ರಾಮಾಯಣದ ನಡುವೆ ಸಿಎಂ ಕುಮಾರಸ್ವಾಮಿ ಅಮೆರಿಕದಲ್ಲಿ ಇದ್ದಾರೆ. ಇತ್ತ ಕಾಂಗ್ರೆಸ್ ಮುಖಂಡರು ಸಿಎಂ ಅಮೆರಿಕದಿಂದ  ವಾಪಸ್ ಬರಲಿ ಎಂದಿದ್ದಾರೆ.  ಇದು ದೇವೇಗೌಡ ಮತ್ತು ದಿನೇಶ್ ಗುಂಡೂರಾವ್ ನಡುವಿನ ವಾಗ್ವಾದಕ್ಕೂ ಕಾರಣವಾಗಿದೆ. ಸಿಎಂಗೆ ಆಸಕ್ತಿ ಇಲ್ಲದ ಮೇಲೆ ನಮಗ್ಯಾಕೆ?