Asianet Suvarna News Asianet Suvarna News

ಡಿಕೆಶಿ ಪರ ರ‍್ಯಾಲಿಯಲ್ಲಿ ಚಾಮುಂಡಮ್ಮನ ಸಕ್ಕತ್ ಡ್ಯಾನ್ಸ್!

ಡಿಕೆ ಶಿವಕುಮಾರ್ ಬಮಧನ ಖಂಡಿಸಿ ಬೆಂಗಳೂರಿನಲ್ಲಿ ಬುಧವಾರ ಒಕ್ಕಲಿಗರ ಬೃಹತ್ ರ‍್ಯಾಲಿ ನಡೆದಿತ್ತು. ಈ ಪ್ರತಿಭಟನಾ ರ‍್ಯಾಲಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಇನ್ನಿತರ ಜಿಲ್ಲೆಯಿಂದ ಡಿಕೆಶಿ ಬೆಂಬಲಿಗರು ಪಾಲ್ಗೊಂಡಿದ್ದರು. ಕೇಂದ್ರದ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದ್ದ ಈ ರ‍್ಯಾಲಿಯಿಂದ ಬೆಂಗಳೂನಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಿತ್ತು. ಆದರೀಗ ಮೆರವಣಿಗೆ ವೇಳೆ ಮೈಸೂರಿನ ಮಹಿಳೆ ಚಾಮುಂಡಮ್ಮ ಎಂಬ ಮಹಿಳೆಯೊಬ್ಬರು ಸಾಕ್ಷಾತ್ ಚಾಮುಂಡೇಶ್ವರಿಯೇ ಮೈಮೇಲೆ ಬಂದಂತೆ ಕುಣಿದು ತಮ್ಮದೇ ಶೈಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ ಎಂದು ಕಣ್ಣುಗಳನ್ನು ಭಯಾನಕವಾಗಿ ಅರಳಿಸಿ ಆಕ್ರೋಶ ಹೊರಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ.

ಬೆಂಗಳೂರು[ಸೆ.12]: ಡಿಕೆ ಶಿವಕುಮಾರ್ ಬಮಧನ ಖಂಡಿಸಿ ಬೆಂಗಳೂರಿನಲ್ಲಿ ಬುಧವಾರ ಒಕ್ಕಲಿಗರ ಬೃಹತ್ ರ‍್ಯಾಲಿ ನಡೆದಿತ್ತು. ಈ ಪ್ರತಿಭಟನಾ ರ‍್ಯಾಲಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಇನ್ನಿತರ ಜಿಲ್ಲೆಯಿಂದ ಡಿಕೆಶಿ ಬೆಂಬಲಿಗರು ಪಾಲ್ಗೊಂಡಿದ್ದರು. ಕೇಂದ್ರದ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದ್ದ ಈ ರ‍್ಯಾಲಿಯಿಂದ ಬೆಂಗಳೂನಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಿತ್ತು. ಆದರೀಗ ಮೆರವಣಿಗೆ ವೇಳೆ ಮೈಸೂರಿನ ಮಹಿಳೆ ಚಾಮುಂಡಮ್ಮ ಎಂಬ ಮಹಿಳೆಯೊಬ್ಬರು ಸಾಕ್ಷಾತ್ ಚಾಮುಂಡೇಶ್ವರಿಯೇ ಮೈಮೇಲೆ ಬಂದಂತೆ ಕುಣಿದು ತಮ್ಮದೇ ಶೈಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ ಎಂದು ಕಣ್ಣುಗಳನ್ನು ಭಯಾನಕವಾಗಿ ಅರಳಿಸಿ ಆಕ್ರೋಶ ಹೊರಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ.

Video Top Stories