Asianet Suvarna News Asianet Suvarna News

’ಉತ್ತರ’ದೊಂದಿಗೆ ಕರುನಾಡು; ಸುವರ್ಣ ನ್ಯೂಸ್ ಅಭಿಯಾನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ಪ್ರವಾಹ ಸಂತ್ರಸ್ತರ ನೆರವಿಗೆ ನಿಲ್ಲಲು ಸುವರ್ಣ ನ್ಯೂಸ್ ಉತ್ತರದೊಂದಿಗೆ ಕರುನಾಡು ಅಭಿಯಾನವನ್ನು ಆರಂಭಿಸಿದೆ. ಸುವರ್ಣನ್ಯೂಸ್ ಕಳಕಳಿಗೆ ಸಾರ್ವಜನಿಕರು ಅಭೂತಪೂರ್ವವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ತಂದು ಕೊಡುತ್ತಿದ್ದಾರೆ. ಅವುಗಳೆಲ್ಲವನ್ನು ಸುರಕ್ಷಿತವಾಗಿ ಸಂತ್ರಸ್ತರಿಗೆ ತಲುಪಿಸಿದ ಸಾರ್ಥಕತೆ ಸುವರ್ಣ ನ್ಯೂಸ್.ದು. ಸುವರ್ಣ ನ್ಯೂಸ್ ಅಭಿಯಾನಕ್ಕೆ ಸಾರ್ವಜನಿಕ ಪ್ರತಿಕ್ರಿಯೆಯಿದು. 

Video Top Stories