Asianet Suvarna News Asianet Suvarna News

‘ಖರ್ಗೆ ಫ್ಯಾಮಿಲಿಯಿಂದ ಜಾಧವ್‌ಗೆ ಯಾವುದೇ ತೊಂದರೆ ಆಗಿಲ್ಲ’

ಖರ್ಗೆ ಫ್ಯಾಮಿಲಿಯ ಪಾಲಿಟಿಕ್ಸ್ ಕಲಬುರಗಿಯ ಚಿಂಚೊಳಿ ಶಾಸಕ ಉಮೇಶ್ ಜಾಧವ್ ರಾಜೀನಾಮೆಗೆ ಕಾರಣವಾಯ್ತಾ? ಮಲ್ಲಿಕಾರ್ಜುನ ಖರ್ಗೆ ಪುತ್ರವ್ಯಾಮೋಹ ಜಾಧವ್‌ ರಾಜಕೀಯ ಮಹಾತ್ವಾಕಾಂಕ್ಷೆಗೆ ಅಡ್ಡಿಯಾಯ್ತಾ? ಜಾಧವ್  ರಾಜೀನಾಮೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳೋದೇನು? ಈ ಸ್ಟೋರಿ ನೋಡಿ...  