Asianet Suvarna News Asianet Suvarna News

ಗಾಂಧಿ @150: ರಾಷ್ಟ್ರಪಿತನಿಗೆ ಪಿಎಂ ಮೋದಿ ಪುಷ್ಪನಮನ!

ಮಹಾತ್ಮ ಗಾಂಧಿ 150ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಸಾಕಷ್ಟು ಗಣ್ಯರು ಗಾಂಧಿ ಅವರನ್ನು ನೆನೆದಿದ್ದಾರೆ. ರಾಜ್​ಘಾಟ್​ನಲ್ಲಿರುವ ಗಾಂಧಿಜಿ ಸ್ಮಾರಕಕ್ಕೆ ತೆರಳಿದ ಮೋದಿ ನಮನ ಸಲ್ಲಿಸಿದರು. ಅವರು ಸಂಸತ್ತಿಗೆ ತೆರಳಿ ಮಹಾತ್ಮನಿಗೆ ಗೌರವ ಸೂಚಿಸಲಿದ್ದಾರೆ. ಸಂಜೆ ಮೋದಿ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆದಿದ್ದ ಸಬರಮತಿ ಆಶ್ರಮಕ್ಕೂ ತೆರಳಲಿದ್ದಾರೆ.

ಮಹಾತ್ಮ ಗಾಂಧಿ 150ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಸಾಕಷ್ಟು ಗಣ್ಯರು ಗಾಂಧಿ ಅವರನ್ನು ನೆನೆದಿದ್ದಾರೆ. ರಾಜ್​ಘಾಟ್​ನಲ್ಲಿರುವ ಗಾಂಧಿಜಿ ಸ್ಮಾರಕಕ್ಕೆ ತೆರಳಿದ ಮೋದಿ ನಮನ ಸಲ್ಲಿಸಿದರು. ಅವರು ಸಂಸತ್ತಿಗೆ ತೆರಳಿ ಮಹಾತ್ಮನಿಗೆ ಗೌರವ ಸೂಚಿಸಲಿದ್ದಾರೆ. ಸಂಜೆ ಮೋದಿ ಗಾಂಧಿಜಿ ಉಪ್ಪಿನ ಸತ್ಯಾಗ್ರಹ ನಡೆದಿದ್ದ ಸಬರಮತಿ ಆಶ್ರಮಕ್ಕೂ ತೆರಳಲಿದ್ದಾರೆ.