Asianet Suvarna News Asianet Suvarna News

ಕೈಯಿಲ್ಲದಿದ್ದರೂ ಸ್ವಾವಲಂಬಿಯಾಗಿ ಬದುಕುತ್ತಿರುವ ಈ ಬಾಲಕನಿಗೊಂದು ಸಲಾಂ!

ದೇಹಕ್ಕೆ ಅಂಗವೈಕಲ್ಯ ಇದ್ರೂ ಈ ಬಾಲಕನ ಆತ್ಮ ವಿಶ್ವಾಸ ಮಾತ್ರ ಕುಗ್ಗಿಲ್ಲ. ಬೆಳಗಾವಿ ಬೈಲಹೊಂಗಲ ತಾ. ಇಸ್ಲಾಂಪುರದ ಬಾಲಕ ಕಿರಣ್ ಗೆ ಕೈ ಇಲ್ಲದಿದ್ದರೂ ಸ್ವಾವಲಂಬನೆ ಬದುಕನ್ನು ನಡೆಸುತ್ತಿದ್ದಾನೆ. ಹುಟ್ಟಿನಿಂದಲೇ ಎರಡೂ ಕೈಗಳನ್ನು ಕಳೆದುಕೊಂಡಿದ್ದಾನೆ. ಮೊಣಕೈ ಯಿಂದನೇ ಊಟ ಮಾಡ್ತಾನೆ, ಕಾಲಿನ ಬೆರಳಿನಿಂದಲೇ ಬರೆಯತ್ತಾನೆ. ಈ ಬಾಲಕನ ಬದುಕು ಎಲ್ಲರಿಗೂ ಮಾದರಿಯಾಗಿದೆ. 

Video Top Stories