Asianet Suvarna News Asianet Suvarna News

ಫೋನ್ ಟ್ಯಾಪಿಂಗ್: ಪ್ರಾಥಮಿಕ ವರದಿಯಲ್ಲಿ ಸ್ಫೋಟಕ ಮಾಹಿತಿ

Aug 14, 2019, 8:27 PM IST

ರಾಜ್ಯದಲ್ಲಿ ಫೋನ್ ಟ್ಯಾಪಿಂಗ್ ಭಾರೀ ಸದ್ದು ಮಾಡುತ್ತಿದ್ದು, ಇದರಲ್ಲಿ ಹಿರಿಯ ಪೊಲೀಸ್ ಹಾಗೂ ರಾಜಕಾರಣಿಗಳ ಹೆಸರುಗಳು ಕೇಳಿಬರುತ್ತಿವೆ. ಇನ್ನು ಫೋನ್ ಕದ್ದಾಲಿಕೆಯ ಪ್ರಾಥಮಿಕ ವರದಿಯನ್ನು  ಸಂದೀಪ್ ಪಾಟೀಲ್ ಸಲ್ಲಿಸಿದ್ದು, ವರದಿಯಲ್ಲಿ ಬೆಂಗಳೂರಿನ ಹಲವು ಅಧಿಕಾರಿಗಳ ಹೆಸರುಗಳು ಉಲ್ಲೇಖವಾಗಿದೆ. ಹಾಗಾದ್ರೆ ವರದಿಯಲ್ಲೇನಿದೆ? ವಿಡಿಯೋನಲ್ಲಿ ನೋಡಿ.