Asianet Suvarna News Asianet Suvarna News

ದೋಸ್ತಿ ಸರ್ಕಾರ ಪತನ; ನಂಬರ್ ಗೇಮ್ ಹೀಗಿದೆ

Jul 1, 2019, 12:12 PM IST

ಆನಂದ್ ಸಿಂಗ್ ರಾಜಿನಾಮೆ ಬೆನ್ನಲ್ಲೇ ನಂಬರ್ ಗೇಮ್ ಶುರುವಾಗಿದೆ. ದೋಸ್ತಿ ಸರ್ಕಾರದ 10 ಶಾಸಕರು ರಾಜಿನಾಮೆ ಕೊಟ್ಟರೆ ಏನಾಗುತ್ತದೆ? ಸರ್ಕಾರ ಪತನವಾಗುತ್ತದಾ? ಮುಂದಿನ ರಾಜಕೀಯ ನಡೆ ಏನಾಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ.