Asianet Suvarna News Asianet Suvarna News

ಗಾಯದ ಮೇಲೆ ಬರೆ: ಉತ್ತರ ಕರ್ನಾಟಕದಲ್ಲಿ ಮತ್ತೆ ನೆರೆ!

Sep 5, 2019, 11:39 AM IST

ಬೆಂಗಳೂರು ಸೆ.(05): ಕಳೆದ ತಿಂಗಳು ಸಂಭವಿಸಿದ ಪ್ರವಾಹದ ನೋವಿನಿಂದ ಉತ್ತರ ಕರ್ನಾಟಕ ಮಂದಿ ಇನ್ನೂ ಹೊರಬಂದಿಲ್ಲ. ಅದರ ಬೆನ್ನಲ್ಲೇ, ಸುರಿಯುತ್ತಿರುವ ಭಾರಿ ಮಳೆಯು ಮತ್ತೊಮ್ಮೆ ಪ್ರವಾಹ ಭೀತಿಯನ್ನು ಸೃಷ್ಟಿಸಿದೆ.  ಕೊಯ್ನಾ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ...