Asianet Suvarna News Asianet Suvarna News

ರಾಜೀನಾಮೆ: ಕೊನೆಗೂ ಮೌನ ಮುರಿದ ಸಿಎಂ

Jul 11, 2019, 2:05 PM IST

ಬೆಂಗಳೂರು (ಜು.11): ಮೈತ್ರಿ ಸರ್ಕಾರ ಉಳಿಸಲು ಉಭಯಪಕ್ಷದ ನಾಯಕರು ಎಷ್ಟೇ ಹರಸಾಹಸ ಪಟ್ಟರೂ ರಾಜಕೀಯ ಬಿಕ್ಕಟ್ಟು ಹೆಚ್ಚಾಗುತ್ತಲೇ ಇದೆ. ಎಚ್.ಡಿ. ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಖುದ್ದು ಎಚ್‌ಡಿಕೆ ಪ್ರತಿಕ್ರಿಯಿಸಿದ್ದು, ಮುಂದಿನ ನಡೆ ಬಗ್ಗೆ ಮಾತನಾಡಿದ್ದಾರೆ.