ಕಪಟಿ ಸನ್ಯಾಸಿಯ ಹೊಸ ನಾಟಕ, ಏನಪ್ಪಾ ನಿತ್ಯಾ ನಿನ್ನ ಮಹಿಮೆ!
RSS, ಬಿಜೆಪಿ, ಮಾಧ್ಯಮಗಳಿಂದ ಜೀವ ಭಯ ಇದೆಯಂತೆ, ಕಪಟ ಸನ್ಯಾಸಿಯ ವರಸೆ/ ಕಪಟಿ ಸನ್ಯಾಸಿಯ ಹೊಸ ನಾಟಕ, ಏನಪ್ಪಾ ನಿತ್ಯಾ ನಿನ್ನ ಮಹಿಮೆ!/ ದೂರು ಕೊಡಲು ಮುಂದಾದ ಸ್ವಾಮಿ
ಬೆಂಗಳೂರು(ಡಿ. 11) ಮಾಡಬಾರದ್ದು ಮಾಡಿದ್ದಕ್ಕೆ ಆಗಬಾರದು ಆಗಿಹೋಗಿದೆ. ಈಗ ಹೊಸ ನೆಪವೊಂದನ್ನು ಹುಡುಕಿಕೊಂಡಿದ್ದಾನೆ. ಎಲ್ಲಿದ್ದೇನೆ ಎಂದು ಹೇಳಿಕೊಳ್ಳದ ಸ್ಥಿತಿ ತಲುಪಿರುವ ನಿತ್ಯಾನಂದನ ಪರಿಸ್ಥಿತಿ ಈಗ ಘೋರ.
ವಿಶ್ವಸಂಸ್ಥೆಗೆ ದೂರು ಕೊಟ್ಟ ಸ್ವಾಮಿ ನಿತ್ಯಾನಂದ
ಮಾಧ್ಯಮಗಳು, ಆರ್ ಎಸ್ ಎಸ್ ನಿಂದ, ಪೊಲೀಸರಿಂದ ತನಗೆ ಗಂಡಾಂತರವಿದೆ ಎಂದು ಹೊಸ ಕ್ಯಾತೆ ತೆಗೆದಿದ್ದು ಕಪಟ ಸನ್ಯಾಸಿಯ ಹೊಸ ನಾಟಕದ ಕಂಪ್ಲೀಟ್ ಡಿಟೆಲ್ಸ್ ಇಲ್ಲಿದೆ.