ಕಾಲೇಜು ಫೆಸ್ಟ್‌ನಲ್ಲಿ ನೃತ್ಯಕ್ಕಿಳಿಯಿತು ‘ನಿಖಿಲ್ ಎಲ್ಲಿದ್ದೀಯಪ್ಪಾ?’
'ಈ ಲೋಕಸಭಾ ಚುನಾವಣೆ ವೇಳೆ ವೈರಲ್ ಆದ ನಿಖಿಲ್ ಎಲ್ಲಿದ್ದೀಯಪ್ಪಾ' ಕಾಲೇಜು ವಾರ್ಷಿಕೋತ್ಸವದಲ್ಲಿ ಡ್ಯಾನ್ಸ್ ಆಗಿದ್ದು ಹೀಗೆ..
ನಿಖಿಲ್ ಎಲ್ಲಿದ್ದೀಯಪ್ಪಾ ಸ್ಲೋಗನ್ ಟ್ರೋಲ್ ಆಗುವುದು ನಿಂತೇ ಇಲ್ಲ. ಇದೀಗ ಕಾಲೇಜಿನ ವಾರ್ಷಿಕ ದಿನ ಆಚರಣೆಯಲ್ಲೂ ಅದರದ್ದೇ ಸದ್ದು. ಕಾಲೇಜು ವಿದ್ಯಾರ್ಥಿಳು ನಿಖಿಲ್ ಲ್ಲಿದ್ದಿಯಪ್ಪಾ ಎಂದು ಮಾಡಿರುವ ನೃತ್ಯ ಫುಲ್ ವೈರಲ್ ಆಗುತ್ತಿದೆ. ಹಾಗೆ ನೀವು ಒಮ್ಮೆ ನೋಡಿಕೊಂಡು ಬನ್ನಿ...