Asianet Suvarna News Asianet Suvarna News

ಗೋಡ್ಸೆ ಪರ ಟ್ವೀಟ್: ಕ್ಷಮೆಯಾಚಿಸಿದ ನಳೀನ್ ಕುಮಾರ್ ಕಟೀಲ್

ಗೋಡ್ಸೆ ಪರ ಟ್ವೀಟ್ ಗೆ ಸಂಸದ ನಳೀನ್  ಕುಮಾರ್ ಕ್ಷಮೆಯಾಚಿಸಿದ್ದಾರೆ. ನನ್ನ ಟ್ವೀಟ್ ನಿಂದ ಬೇಸರವಾಗಿದ್ದರೆ ಕ್ಷಮೆಯಾಚಿಸುವೆ. ಚರ್ಚೆ ಇಲ್ಲಿಗೆ ಮುಗಿಸೋಣ. ಯಾರನ್ನೂ ನೋಯಿಸುವುದು ನನ್ನ ಉದ್ದೇಶ ಅಲ್ಲ. ನೋವಾಗಿದೆ ಎಂದ ತಕ್ಷಣ ನನ್ನ ಟ್ವೀಟ್ ಹಿಂಪಡೆದಿದ್ದೇನೆ ಎಂದಿದ್ದಾರೆ. 

Video Top Stories