Asianet Suvarna News Asianet Suvarna News

ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ! ಶಾಸಕರ ರಾಜೀನಾಮೆ ಪರ್ವ ಮತ್ತೆ ಶುರು?

Aug 16, 2019, 4:12 PM IST

ಬೆಂಗಳೂರು (ಆ.16): ರಾಜ್ಯ ರಾಜಕಾರಣದಲ್ಲಿ ಮತ್ತೆ ಅಲ್ಲೋಲ ಕಲ್ಲೋಲ ಉಂಟಾಗುವ ಸುದ್ದಿಯೊಂದು ಬಂದಿದೆ. ಕಾಂಗ್ರೆಸ್- ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದಾಯ್ತು, ಮೈತ್ರಿ ಸರ್ಕಾರ ಬಿದ್ದಿದ್ದಾಯ್ತು. ಮತ್ತೆ ಇದೇನು ಹೊಸ ಬೆಳವಣಿಗೆ ಎಂಬ ಪ್ರಶ್ನೆಯೆ? ಹೌದು, ಕಾಂಗ್ರೆಸ್- ಜೆಡಿಎಸ್‌ನ ಇನ್ನೂ ಹಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ! ಯಾಕೆ? ಏನಾಯ್ತು? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...