Asianet Suvarna News

‘ಪಕ್ಷದ ಯಜಮಾನ್ರು ಸರಿಯಿದ್ರೆ ಎಲ್ಲವೂ ಸರಿ ಇರುತ್ತೆ‘ ಮೈತ್ರಿ ಶಾಸಕನಿಂದಲೇ ಟಾಂಗ್!

May 25, 2019, 7:51 PM IST

ಸುವರ್ಣ ಸ್ಯೂಸ್ ಜೊತೆ ಮಾತನಾಡಿರುವ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್, ರಾಜ್ಯದಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿಗೆ ಮೈತ್ರಿಕೂಟದ ನಾಯಕರೇ ಕಾರಣವೆಂದು ಪರೋಕ್ಷವಾಗಿ ತಿವಿದಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ...