Asianet Suvarna News Asianet Suvarna News

BSY ಸಂಪುಟ ರಚನೆಯಲ್ಲಿ ಬದಲಾವಣೆ: ಸುಳಿವು ನೀಡಿದ ನೂತನ ಸಚಿವ

ನೂತನ ಸಚಿವರೊಬ್ಬರು ಮತ್ತೆ BSY ಸಂಪುಟ ರಚನೆಯಲ್ಲಿ ಬದಲಾವಣೆಯ ಸುಳಿವು ನೀಡಿದ್ದಾರೆ. ಯಾರು ಆ ಸಚಿವ? ಏನು ಹೇಳಿದ್ರು? ವಿಡಿಯೋದಲ್ಲಿ ನೋಡಿ.

ಹಾಸನ, [ಆ.22]: ಮಂಗಳವಾರ 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದ್ರೆ ಸಚಿವ ಸ್ಥಾನ ಆಕಾಂಕ್ಷಿಗಳು ಒಬ್ಬೊಬ್ಬರಿಗೆ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಇದ್ರಿಂದ ರಾಜ್ಯ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟಗಳು ನಡೆದಿವೆ. ಇದರ ನಡುವೆ ನೂತನ ಸಚಿವರೊಬ್ಬರು ಮತ್ತೆ BSY ಸಂಪುಟ ರಚನೆಯಲ್ಲಿ ಬದಲಾವಣೆಯ ಸುಳಿವು ನೀಡಿದ್ದಾರೆ. ಯಾರು ಆ ಸಚಿವ? ಏನು ಹೇಳಿದ್ರು? ವಿಡಿಯೋದಲ್ಲಿ ನೋಡಿ.

Video Top Stories