Asianet Suvarna News Asianet Suvarna News

‘ದೇವೇಗೌಡ ಈಸ್ ಕಾಮನ್ ಮ್ಯಾನ್ ಫಾರ್ ಮಿ!’

May 30, 2019, 1:21 PM IST

ನರೇಂದ್ರ ಮೋದಿ 2.0 ಸರ್ಕಾರದ ಪ್ರಮಾಣವಚನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬುವುದು ಇನ್ನಷ್ಟೇ ಖಚಿತವಾಗಬೇಕಾಗಿದೆ. ಕರ್ನಾಟಕದಿಂದಲೂ ಹಲವಾರು ಸಂಸದರು ಸಚಿವಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿರುವ ತುಮಕೂರು ಸಂಸದ ಜಿ.ಎಸ್. ಬಸವರಾಜ್ ಏನು ಹೇಳಿದ್ದಾರೆ ನೋಡೋಣ...

Video Top Stories