Asianet Suvarna News Asianet Suvarna News

ಜಾರಕಿಹೊಳಿ ರಾಜೀನಾಮೆ ಹಿಂದೆ ‘3 ಈಡಿಯಟ್ಸ್’! ಸಹೋದರನಿಂದಲೇ ಸ್ಫೋಟಕ ಮಾಹಿತಿ

Jul 2, 2019, 6:41 PM IST

ಬೆಂಗಳೂರು (ಜು.02): ರಮೇಶ್ ಜಾರಕಿಹೊಳಿ ರಾಜೀನಾಮೆ ಪತ್ರ ರವಾನಿಸಿದ ಬೆನ್ನಲ್ಲೇ ಜಾರಕಿಹೊಳಿ ಸಹೋದರರ ನಡುವೆ ವಾಕ್ಸಮರ ತಾರಕಕ್ಕೇರಿದೆ. ಈಗ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಕೂಡಾ ಅಖಾಡಕ್ಕಿಳಿದಿದ್ದು,  ಅಣ್ಣನ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ. ರಮೇಶ್ ರಾಜೀನಾಮೆಗೆ 3 ಈಡಿಯಟ್ಸ್ ಕಾರಣ ಎಂಬ ಹೊಸ ವಾದವನ್ನು ಅವರು ಹೊರಹಾಕಿದ್ದಾರೆ. ಹ್ಞಾಂ.. ಇದೇನು?... 3 ಈಡಿಯಟ್ಸ್?.. ಎಂಬ ಪ್ರಶ್ನೆನಾ?  ಲಖನ್ ಜಾರಕಿಹೊಳಿ ಹೇಳಿರುವ ಆ ‘3 ಈಡಿಯಟ್ಸ್’ ಯಾರು? ಈ ಸ್ಟೋರಿ ನೋಡಿ...