Asianet Suvarna News Asianet Suvarna News

ಬೆಂಗಳೂರು: ಶ್ರೀರಾಮ ಸೇನೆ ಸಂಘಟನಾ ಕಾರ್ಯಕ್ರಮದಲ್ಲಿ ಲೇಡಿ ರೌಡಿಶೀಟರ್

ಲೇಡಿ ರೌಡಿಶೀಟರ್ ಹಾಗೂ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಯಶಸ್ವಿನಿಗೌಡ ಮತ್ತೆ ಸುದ್ದಿಯಾಗಿದ್ದಾರೆ. ಇತ್ತೀಚೆಗಷ್ಟೇ  ಮೀಟರ್ ಬಡ್ಡಿ ದಂಧೆಗೆ ಸುದ್ದಿಯಾಗಿದ್ದ ಈ ಲೇಡಿ ಡಾನ್, ಇದೀಗ ಶ್ರೀರಾಮಸೇನೆ ಸಂಘಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. 

ಬೆಂಗಳೂರು, [ಸೆ.15]: ಲೇಡಿ ರೌಡಿಶೀಟರ್ ಹಾಗೂ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಯಶಸ್ವಿನಿಗೌಡ ಮತ್ತೆ ಸುದ್ದಿಯಾಗಿದ್ದಾರೆ. ಇತ್ತೀಚೆಗಷ್ಟೇ  ಮೀಟರ್ ಬಡ್ಡಿ ದಂಧೆಗೆ ಸುದ್ದಿಯಾಗಿದ್ದ ಈ ಲೇಡಿ ಡಾನ್, ಇದೀಗ ಶ್ರೀರಾಮಸೇನೆ ಸಂಘಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ವಿಶೇಷ ಅಂದ್ರೆ ಸಚಿವ ಈಶ್ವರಪ್ಪ ಅವರಿದ್ದ ವೇದಿಕೆಯನ್ನು ಈ ಲೇಡಿ  ರೌಡಿಶೀಟರ್ ಹಂಚಿಕೊಂಡಿದ್ದಾರೆ. ಮತ್ತಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ. 

Video Top Stories