Asianet Suvarna News Asianet Suvarna News

ಆರ್. ಶಂಕರ್ ವಿರುದ್ಧ ಸ್ಪೀಕರ್‌ಗೆ ದೂರು! ವಿಶ್ವಾಸಮತದ ಮೇಲೆ ಪರಿಣಾಮ?

Jul 17, 2019, 5:54 PM IST

ಬೆಂಗಳೂರು (ಜು.17): ರಾಜ್ಯ ರಾಜಕಾರಣದಲ್ಲಿ ಗುರುವಾರ ಮಹತ್ವದ ದಿನ. ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆಯ ದಿನ. ಆದರೆ, ಇಂದು ಪಕ್ಷೇತರ ಶಾಸಕ ಆರ್. ಶಂಕರ್ ವಿರುದ್ಧ ಸ್ಪೀಕರ್ ಗೆ ದೂರು ನೀಡಲಾಗಿದೆ.  ದೂರು ನೀಡಿದ್ದು ಕಾಂಗ್ರೆಸ್ ಅಥವಾ ಜೆಡಿಎಸ್ ಅಲ್ಲ! ಖುದ್ದು ಅವರ ಪಕ್ಷದವರೇ! ಈ ಬೆಳವಣಿಗೆ ಅನರ್ಹತೆ ವಿಚಾರದ ಮೇಲೆ ಪರಿಣಾಮ ಬೀರುತ್ತಾ? ಮತಯಾಚನೆಯ ಸಮೀಕರಣಗಳನ್ನು ಬದಲಿಸುತ್ತಾ? ಇಲ್ಲಿದೆ ವಿವರ...