Asianet Suvarna News Asianet Suvarna News

ರಾಜೀನಾಮೆ ವಾರ್ನಿಂಗ್ ಕೊಟ್ಟು U ಟರ್ನ್ ಹೊಡೆದ ಸಿ.ಟಿ. ರವಿ!

Aug 27, 2019, 1:29 PM IST

ಬೆಂಗಳೂರು (ಆ.27):ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡು ರಾಜೀನಾಮೆ ಕೊಡುವುದಾಗಿ ಎಚ್ಚರಿಸಿದ್ದ ಸಚಿವ ಸಿ.ಟಿ. ರವಿ ಈಗ ತಣ್ಣಗಾಗಿದ್ದಾರೆ. ತಾನು ಯಾವುದೇ ಮಂತ್ರಿ ಪದವಿ ಬಯಸಿದವನಲ್ಲ, ಪಕ್ಷ ಬಹಳಷ್ಟು ಜವಾಬ್ದಾರಿಗಳನ್ನು ಕೊಟ್ಟು ನನನ್ನು ಬೆಳೆಸಿದೆ. ರಾಜೀನಾಮೆ ಕೊಡುವುದಾಗಿ ನಾನು ಹೇಳಿಲ್ಲ, ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ.