Asianet Suvarna News Asianet Suvarna News

‘ಅತೃಪ್ತ ಶಾಸಕರು ಮರಳಿ ಪಕ್ಷಕ್ಕೆ; ಯಡಿಯೂರಪ್ಪ ಸರ್ಕಾರದ Expiry Date ಫಿಕ್ಸ್’

Jul 27, 2019, 6:05 PM IST

ವಿಜಯಪುರ (ಜು.27): ಬಿ.ಎಸ್.ಯಡಿಯೂರಪ್ಪ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೂ, ರಾಜಕೀಯ ಅನಿಶ್ಚಿತತೆ ಇನ್ನೂ ಕಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ, ಮಾಜಿ ಗೃಹ ಮಂತ್ರಿ ಎಂ.ಬಿ. ಪಾಟೀಲ್ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ. ಅತೃಪ್ತ ಶಾಸಕರು ಪಕ್ಷಕ್ಕೆ ಮರಳಲು ಬಯಸುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ಹೇಳಿದ್ದಾರೆ.