Asianet Suvarna News Asianet Suvarna News

ಮಾಜಿ ಸಿಎಂಗೆ ಮತ್ತೊಂದು ಶಾಕ್? ಸಿದ್ದರಾಮಯ್ಯ ಸ್ಥಾನಕ್ಕೆ ರಮೇಶ್ ಕುಮಾರ್?

ಆಡಳಿತ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಈಗ ಪ್ರತಿಪಕ್ಷ ನಾಯಕರಾಗಿದ್ದಾರೆ. ವಿಪಕ್ಷ ನಾಯಕನಾಗಿ ಅವರು ಮುಂದುವರಿಯುತ್ತಾರಾ? ಅಥವಾ ಬೇರೊಬ್ಬರು ಆ ಸ್ಥಾನವನ್ನು ಪಡೆಯಲಿದ್ದಾರಾ? ಕಾಂಗ್ರೆಸ್ ಪಕ್ಷದ ಒಳರಾಜಕಾರಣದ ಒಳಹೊಕ್ಕು ನೋಡಿದಾಗ ಬೇರೊಂದು ಲೆಕ್ಕಾಚಾರ ಕಾಣಿಸುತ್ತಿದೆ.  

ಬೆಂಗಳೂರು (ಆ.02): ಆಡಳಿತ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಈಗ ಪ್ರತಿಪಕ್ಷ ನಾಯಕರಾಗಿದ್ದಾರೆ. ವಿಪಕ್ಷ ನಾಯಕನಾಗಿ ಅವರು ಮುಂದುವರಿಯುತ್ತಾರಾ? ಅಥವಾ ಬೇರೊಬ್ಬರು ಆ ಸ್ಥಾನವನ್ನು ಪಡೆಯಲಿದ್ದಾರಾ? ಕಾಂಗ್ರೆಸ್ ಪಕ್ಷದ ಒಳರಾಜಕಾರಣದ ಒಳಹೊಕ್ಕು ನೋಡಿದಾಗ ಬೇರೊಂದು ಲೆಕ್ಕಾಚಾರ ಕಾಣಿಸುತ್ತಿದೆ.  

Video Top Stories