Asianet Suvarna News Asianet Suvarna News

ಆಪರೇಷನ್ ಪಾಲಿಟಿಕ್ಸ್‌ಗೆ ಹೊಸ ಟ್ವಿಸ್ಟ್! ಬೇಟೆಗಾರನೇ ಬೇಟೆಯಾದಾಗ....

Jul 5, 2019, 6:10 PM IST

ಶಾಸಕ ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ರಾಜ್ಯ ರಾಜಕಾರಣ ಜ್ವಾಲಮುಖಿಯ ಸ್ವರೂಪ ಪಡೆದುಕೊಂಡಿದೆ. ಯಾವಾಗ ಏನಾಗುತ್ತೆ ಎಂದು ಹೇಳಲಾಗದು. ಒಳಗೊಳಗೆ ಯಾರ್ಯಾರು ಏನೇನು ಲೆಕ್ಕಾಚಾರ ಹಾಕುತ್ತಿದ್ದಾರೆ, ಯಾವ ಪಕ್ಷ ಏನ್ಮಾಡುತ್ತಿದೆ ಎಂಬುವುದು  ರೋಚಕತೆ, ನಿಗೂಢತೆ & ಚಾಣಾಕ್ಷತೆಯಿಂದ ಕೂಡಿದೆ. ಪ್ರಸಕ್ತ ರಾಜಕೀಯ ಸನ್ನಿವೆಶದ ಬಗ್ಗೆ ಇಲ್ಲಿದೆ ಕೆಲವು ಸ್ಫೋಟಕ ಮಾಹಿತಿ....