Asianet Suvarna News Asianet Suvarna News

ಸುಪಾರಿ ಶೂಟೌಟ್: ಪೊಲೀಸ್ ಫೈರಿಂಗ್ ಸೀಕ್ರೆಟ್ ರಿವೀಲ್!

ಲಕ್ಷ ಲಕ್ಷ ದುಡ್ಡಿಗಾಗಿ ಏನು ಬೇಕಾದ್ರೂ ಮಾಡ್ತಾರಾ ಬೆಂಗಳೂರು ಪೊಲೀಸರು? ಇಂತಹುದ್ದೊಂದು ಅನುಮಾನ ಮೂಡಿಸುತ್ತಿದೆ ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಯಾದ ದೃಶ್ಯ. ಹೌದು ಸ್ಟಿಂಗ್ ಆಪರೇಷನ್‌ನಲ್ಲಿ ಬೆಚ್ಚಿ ಬೀಳಿಸುವ ದರಶ್ಯಗಳು ಸೆರೆಯಾಗಿದ್ದು, ಸರೆಂಡರ್ ಮಾಡಿಸಿಕೊಳ್ಳಲು ಮಾತ್ರವಲ್ಲದೇ, ಗುಂಡು ಹೊಡೆಯೋಕೂ ಲಕ್ಷ ಲಕ್ಷ ಹಣಕ್ಕೆ ಡಿಮಾಂಡ್ ಮಾಡುತ್ತಿರುವುದು ಕಂಡು ಬಂದಿದೆ. ಅಷ್ಟಕ್ಕೂ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದ್ದೇನು? ಇಲ್ಲಿದೆ ವಿವರ

ಬೆಂಗಳೂರು[ಸೆ.13]: ಲಕ್ಷ ಲಕ್ಷ ದುಡ್ಡಿಗಾಗಿ ಏನು ಬೇಕಾದ್ರೂ ಮಾಡ್ತಾರಾ ಬೆಂಗಳೂರು ಪೊಲೀಸರು? ಇಂತಹುದ್ದೊಂದು ಅನುಮಾನ ಮೂಡಿಸುತ್ತಿದೆ ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಯಾದ ದೃಶ್ಯ. ಹೌದು ಸ್ಟಿಂಗ್ ಆಪರೇಷನ್‌ನಲ್ಲಿ ಬೆಚ್ಚಿ ಬೀಳಿಸುವ ದರಶ್ಯಗಳು ಸೆರೆಯಾಗಿದ್ದು, ಸರೆಂಡರ್ ಮಾಡಿಸಿಕೊಳ್ಳಲು ಮಾತ್ರವಲ್ಲದೇ, ಗುಂಡು ಹೊಡೆಯೋಕೂ ಲಕ್ಷ ಲಕ್ಷ ಹಣಕ್ಕೆ ಡಿಮಾಂಡ್ ಮಾಡುತ್ತಿರುವುದು ಕಂಡು ಬಂದಿದೆ. ಅಷ್ಟಕ್ಕೂ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದ್ದೇನು? ಇಲ್ಲಿದೆ ವಿವರ