Asianet Suvarna News Asianet Suvarna News

ಫೋನ್ ಟ್ಯಾಪಿಂಗ್: CBIನ ಮೊದಲ ಬೇಟೆ ಬೆಂಗ್ಳೂರು ಮಾಜಿ ಪೊಲೀಸ್ ಕಮಿಷನರ್..?

ಫೋನ್ ಟ್ಯಾಪಿಂಗ್ ಹಗರಣದಲ್ಲಿ ಮೂರು ದಿನಗಳ ಹಿಂದಷ್ಟೇ ಎಫ್ಐಆರ್ ದಾಖಲಿಸಿಕೊಂಡಿದ್ದ ಸಿಬಿಐ ಮಿಂಚಿನ ವೇಗದಲ್ಲಿ ತನಿಖೆ ನಡೆಸುತ್ತಿದೆ. ಎಡಬಿಡದೇ ನಿರಂತರವಾಗಿ ಮಾಹಿತಿ ಕಲೆ ಹಾಕುತ್ತಿರುವ ಸಿಬಿಐ ಅಧಿಕಾರಿಗಳು, ಖಾಸಗಿ ಸಿಮ್ ಕಂಪನಿಗಳಿಗೆ ಕೆಲ ವಿವರಗಳನ್ನು ಕೋರಿ ನೋಟೀಸ್ ನೀಡಿದ್ದಾರೆ. ಈಗ ಬೆಂಗಳೂರು ನಗರ ಮಾಜಿ ಬೆಂಗಳೂರು ಮಾಜಿ ಪೊಲೀಸ್​ ಆಯುಕ್ತರನ್ನ ಸಿಬಿಐ ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಯಾರದು? ವಿಡಿಯೋನಲ್ಲಿ ನೋಡಿ.

ಬೆಂಗಳೂರು(ಸೆ. 03): ಫೋನ್ ಟ್ಯಾಪಿಂಗ್ ಹಗರಣದಲ್ಲಿ ಮೂರು ದಿನಗಳ ಹಿಂದಷ್ಟೇ ಎಫ್ಐಆರ್ ದಾಖಲಿಸಿಕೊಂಡಿದ್ದ ಸಿಬಿಐ ಮಿಂಚಿನ ವೇಗದಲ್ಲಿ ತನಿಖೆ ನಡೆಸುತ್ತಿದೆ. ಎಡಬಿಡದೇ ನಿರಂತರವಾಗಿ ಮಾಹಿತಿ ಕಲೆ ಹಾಕುತ್ತಿರುವ ಸಿಬಿಐ ಅಧಿಕಾರಿಗಳು, ಖಾಸಗಿ ಸಿಮ್ ಕಂಪನಿಗಳಿಗೆ ಕೆಲ ವಿವರಗಳನ್ನು ಕೋರಿ ನೋಟೀಸ್ ನೀಡಿದ್ದಾರೆ. ಈಗ ಬೆಂಗಳೂರು ನಗರ ಮಾಜಿ ಬೆಂಗಳೂರು ಮಾಜಿ ಪೊಲೀಸ್​ ಆಯುಕ್ತರನ್ನ ಸಿಬಿಐ ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಯಾರದು? ವಿಡಿಯೋನಲ್ಲಿ ನೋಡಿ.

Video Top Stories