Asianet Suvarna News Asianet Suvarna News

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ನಡೆದಿದ್ದ ಮಾತುಕತೆ ಬಹಿರಂಗ

ಬರ ನಿರ್ವಹಣೆ ಹಿನ್ನೆಲೆಯಲ್ಲಿ ಮೋದಿ ಭೇಟಿಯಾಗಿದ್ದ ಸಿಎಂ ಕುಮಾರಸ್ವಾಮಿ ನಡುವೆ ನಡೆದ ಮಾತುಕತೆ ಈಗ ಬಹಿರಂಗವಾಗಿದೆ. ಹಾಗಾದ್ರೆ ಏನೆಲ್ಲ ಮಾತುಕತೆ ನಡೆದಿದೆ?

ಬಿಜೆಪಿ ಜೊತೆ ಕೈ ಜೋಡಿಸುವ ಜೆಡಿಎಸ್ ಆಸೆಗೆ ತಣ್ಣೀರು ಹಾಕ್ತಿದ್ಯಾ ಬಿಜೆಪಿ..? ಜೆಡಿಎಸ್ ನಾಯಕರನ್ನು ನಂಬೋಕೆ ಬಿಜೆಪಿ ಮೀನಾಮೇಷ ಹಾಕ್ತಿದ್ಯಾ..? ದೆಹಲಿಯಲ್ಲಿ 3  ತಿಂಗಳ ಹಿಂದೆ ನಡೆದ ಮಾತುಕತೆ ಈಗ ಬಹಿರಂಗ..!. ಹಾಗಾದ್ರೆ ಏನೆಲ್ಲ ಮಾತುಕತೆ ನಡೆದಿದೆ? ಯಾರು ಜೊತೆ ಮಾತುಕತೆ ನಡೆದಿದೆ ಎನ್ನುವುದನ್ನು ನೋಡಿ

Video Top Stories