Asianet Suvarna News Asianet Suvarna News

ಗುರುವಾರ ವಿಶ್ವಾಸ ಮತ: ಎಚ್‌ಡಿಕೆ ಪ್ಲಾನ್ ಬೇರೆಯೇ ಇದೆ!

Jul 15, 2019, 5:59 PM IST

ಬೆಂಗಳೂರು (ಜು.15): ಅಂತೂ ಇಂತೂ ರಾಜ್ಯ ರಾಜಕೀಯ ಪ್ರಹಸನಕ್ಕೆ ಗುರುವಾರ ತೆರೆ ಬೀಳಲಿದೆ ಎಂದು ಭಾವಿಸಿದ್ದೀರಾ? ವಿಶ್ವಾಸ ಮತ ಯಾಚನೆಗೆ ಮುಂದಾಗಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ಲಾನ್ ಬೇರೆನೇ ಇದೆ. ಕಾಂಗ್ರೆಸ್ ಜೊತೆ ಸೇರಿ ಹೊಸ ತಂತ್ರ ಹೆಣೆದಿದ್ದಾರೆ ಸಿಎಂ. ಇಲ್ಲಿದೆ ವಿವರ.