Asianet Suvarna News Asianet Suvarna News

ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಳೀನ್ ಕುಮಾರ್ ಕಟೀಲ್‌ಗೆ ಮತ್ತೊಂದು ಸಿಹಿ ಸುದ್ದಿ

Aug 27, 2019, 7:32 PM IST

ಬೆಂಗಳೂರು, [ಆ.27]: ಕರ್ನಾಟಕ ಬಿಜೆಪಿ ನೂತನ ಅಧ್ಯಕ್ಷರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಖುಷಿಯಲ್ಲಿರವ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಅವರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಈ ಮೂಲಕ ನಳೀನ್ ಕುಮಾರ್ ಕಟೀಲ್ ಅವರಿಗೆ  ಮಂಗಳವಾರ ಡಬಲ್ ಧಮಾಕ. ಏನದು ಡಬಲ್ ಧಮಾಕ? ವಿಡಿಯೋನಲ್ಲಿ ನೋಡಿ.