Asianet Suvarna News Asianet Suvarna News

‘ಗವರ್ನರ್ ಬಿಜೆಪಿ ಏಜೆಂಟ್, ರಾಜಭವನ ಬಿಜೆಪಿ ಕಚೇರಿ’

Jul 19, 2019, 2:37 PM IST

ಬೆಂಗಳೂರು (ಜು.19): ಸಿಎಂ ಕುಮಾರಸ್ವಾಮಿಗೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಗಡುವು ವಿಧಿಸಿದ್ದು, ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಅಸಾಂವಿಧಾನಿಕವಾಗಿ ಬಿಜೆಪಿ ಸರ್ಕಾರವನ್ನು ರಚಿಸುವುದು ಅವರ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಗುಡುಗಿದ್ದಾರೆ.

Video Top Stories