Asianet Suvarna News Asianet Suvarna News

‘ಶ್ರೀರಾಮುಲುಗೆ ಡಿಸಿಎಂ ಮಾಡಲ್ಲ’

Jul 18, 2019, 4:55 PM IST

ಬೆಂಗಳೂರು (ಜು.18): ವಿಧಾನಸಭೆ ಹಾಗೇನೆ.... ಏನೇನೋ ‘ಕ್ಷಣ’ಗಳಿಗೆ ಸಾಕ್ಷಿಯಾಗುತ್ತದೆ. ಹೊರಗಡೆ ಪರಸ್ಪರ ವಾಗ್ಯುದ್ಧ ನಡೆಸುವ ರಾಜಕೀಯ ವಿರೋಧಿಗಳು ಇಲ್ಲಿ ತಮಾಷೆ ಮಾಡೋದು ಇದೆ. ಇಂದಿನ ವಿಶ್ವಾಸ ಮತ ಕಲಾಪದ ಬಿಸಿಬಿಸಿ ಚರ್ಚೆಯ ನಡುವೆಯೂ, ಬದ್ಧ ರಾಜಕೀಯ ವಿರೋಧಿಗಳಾದ ಡಿ.ಕೆ. ಶಿವಕುಮಾರ್ ಮತ್ತು ಶ್ರೀರಾಮುಲು ಪರಸ್ಪರ ಕಾಲೆಳೆದುಕೊಂಡಿರುವುದು ಹೀಗೆ...  

Video Top Stories