Asianet Suvarna News Asianet Suvarna News

ಯಾರ‍್ಯಾರು ಏನೇನ್ಮಾಡಿದ್ರು ಅಂತ ನಾ ಒಂದು ಪಟ್ಟಿ ಕೊಡ್ಲಾ? ಫೋನ್ ಟ್ಯಾಪಿಂಗ್ ಬಗ್ಗೆ ಡಿಕೆಶಿ ಬಾಂಬ್

ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿರುವ ಫೋನ್ ಕದ್ದಾಲಿಕೆ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ನನ್ನ ಬಳಿಯೂ ಪಟ್ಟಿ ಇದೆ. ಯಾರ‍್ಯಾರು ಏನೇನ್ಮಾಡಿದ್ರು ನನಗೂ ಗೊತ್ತು, ನಾನು ಪಟ್ಟಿ ಕೊಡ್ಲಾ? ಎಂದು ಡಿಕೆಶಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 

ಬೆಂಗಳೂರು (ಆ.16): ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿರುವ ಫೋನ್ ಕದ್ದಾಲಿಕೆ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ನನ್ನ ಬಳಿಯೂ ಪಟ್ಟಿ ಇದೆ. ಯಾರ‍್ಯಾರು ಯಾವ್ಯಾವಾಗ ಏನೇನ್ಮಾಡಿದ್ರು ನನಗೂ ಗೊತ್ತು, ನಾನು ಪಟ್ಟಿ ಕೊಡ್ಲಾ? ಎಂದು ಡಿಕೆಶಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬನ್ನಿ ಅವರೇನು ಹೇಳಿದರು ಕೇಳೋಣ....