Asianet Suvarna News Asianet Suvarna News

ಕೊನೆಗೂ ಇಬ್ಬರು ಉಪ ಮುಖ್ಯಮಂತ್ರಿ ಫಿಕ್ಸ್: ಯಾರ‍್ಯಾರಿಗೆ ಡಿಸಿಎಂ ಪಟ್ಟ?

Aug 24, 2019, 12:15 PM IST

ಬೆಂಗಳೂರು (ಆ.24): ನೂತನ ಸಚಿವರಿಗೆ ಖಾತೆ ಹಂಚಿಕೆಗೆ ಕ್ಷಣಗಣನೆ ಆರಂಭವಾಗಿದೆ. ಇಬ್ಬರಿಗೆ ಡಿಸಿಎಂ ಹುದ್ದೆ ನೀಡುವುದು ಬಹುತೇಕ ಖಚಿತವಾಗಿದೆ. ಡಿಸಿಎಂ ಹುದ್ದೆಗೆ ಬಿಜೆಪಿ ಹೈಕಮಾಂಡ್ ಬಹಳ ಚಾಣಕ್ಷಾತೆಯಿಂದ ಹೆಸರುಗಳನ್ನು ಫೈನಲ್ ಮಾಡಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Video Top Stories