Asianet Suvarna News Asianet Suvarna News

‘ಸ್ವಾರ್ಥಿಗಳೇ....’ BJP ನಾಯಕರಿಗೆ ಕಾರ್ಯಕರ್ತರಿಂದಲೇ ತಪರಾಕಿ!

Aug 27, 2019, 5:11 PM IST

ಮಂಗಳೂರು (ಆ.27): ಬಿಜೆಪಿ ಅಧಿಕಾರಕ್ಕೆ ಬಂದು ಒಂದು ತಿಂಗಳಾಗಿದೆಯಷ್ಟೇ. ಅಷ್ಟರಲ್ಲೇ ಸಚಿವ ಸ್ಥಾನಕ್ಕೆ, ಖಾತೆಗಳಿಗೆ ಗುದ್ದಾಟ ಶುರುವಾಗಿದೆ. ಬಿಜೆಪಿಯ ಕಾರ್ಯಕರ್ತರು ನಾಯಕರ ವರ್ತನೆಯಿಂದ ರೋಸಿ ಹೊಗಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ.