Asianet Suvarna News Asianet Suvarna News

ನಮ್ಮ ವಿರುದ್ಧ ತೀರ್ಪು ಬಂದ್ರೆ ಏನ್ಮಾಡೋದು? ಸಿಎಂ ಮನೆಗೆ ಅನರ್ಹ ಶಾಸಕ ದೌಡು!

ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸೋದು ಹೇಗೆ? ಎನ್ಮಾಡೋದು? ಎಂಬ ದ್ವಂದ್ವದಲ್ಲಿದ್ದಾರೆ. ಸುಪ್ರೀಂ ಕೋರ್ಟ್ ಒಂದು ವೇಳೆ ತಮ್ಮ ವಿರುದ್ಧ ತೀರ್ಪು ಕೊಟ್ಟುಬಿಟ್ರೆ ಏನ್ಮಾಡೋದು? ಮುಂದಿನ ಹೆಜ್ಜೆ ಏನು? ಎಂಬುವುದರ ಬಗ್ಗೆ ಲೆಕ್ಕಾಚಾರ ಶುರು ಮಾಡಿದ್ದಾರೆ.

ಬೆಂಗಳೂರು (ಸೆ.25): ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪ-ಚುನಾವಣೆ ದಿನಾಂಕ  ಘೋಷಣೆಯಾಗಿದೆ. ಇನ್ನೊಂದು ಕಡೆ ಅನರ್ಹತೆ ವಿರುದ್ಧ ಸಲ್ಲಿಸಿದ ಅರ್ಜಿ ಸುಪ್ರೀಂ ಕೋರ್ಟ್ ಅಂಗಳದಲ್ಲಿ ವಿಚಾರಣೆ ಹಂತದಲ್ಲಿದೆ. 

ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸೋದು ಹೇಗೆ? ಎನ್ಮಾಡೋದು? ಎಂಬ ದ್ವಂದ್ವದಲ್ಲಿದ್ದಾರೆ. ಸುಪ್ರೀಂ ಕೋರ್ಟ್ ಒಂದು ವೇಳೆ ತಮ್ಮ ವಿರುದ್ಧ ತೀರ್ಪು ಕೊಟ್ಟುಬಿಟ್ರೆ ಏನ್ಮಾಡೋದು? ಮುಂದಿನ ಹೆಜ್ಜೆ ಏನು? ಎಂಬುವುದರ ಬಗ್ಗೆ ಲೆಕ್ಕಾಚಾರ ಶುರು ಮಾಡಿದ್ದಾರೆ.

ಇವುಗಳ ನಡುವೆ ಅನರ್ಹ ಶಾಸಕರೊಬ್ಬರು ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸಿದ್ದಾರೆ. ಜೊತೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡಾ ಇದ್ದಾರೆ. ಇಲ್ಲಿದೆ ಡೀಟೆಲ್ಸ್..... 

Video Top Stories