Asianet Suvarna News Asianet Suvarna News

ಶೀಘ್ರವೇ ರಾಜ್ಯದಲ್ಲಿ JDS ಮತ್ತೆ ಅಧಿಕಾರಕ್ಕೆ: ಭವಿಷ್ಯ

2018ರ ವಿಧಾನಸಭೆ ಚುನಾವಣೆಯಲ್ಲಿ 38 ಸ್ಥಾನ ಪಡೆದಿದ್ದ ಜೆಡಿಎಸ್, ಕಾಂಗ್ರೆಸ್ ಜತೆ ಮೈತ್ರಿ ಮಾಡಿ ಅಧಿಕಾರಕ್ಕೆ ಬಂದಿತ್ತು. ಬಳಿಕದ ಬೆಳವಣಿಗೆಯಲ್ಲಿ, ಸರ್ಕಾರವೂ ಬಿದ್ದುಹೋಯ್ತು, ಬಿಜೆಪಿ ಸರ್ಕಾರ ರಚಿಸಿಯೂ ಆಯ್ತು. ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ, ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ  ಭವಿಷ್ಯ ನುಡಿದಿದ್ದಾರೆ.  
 

ಬೆಂಗಳೂರು (ಸೆ.12): 2018ರ ವಿಧಾನಸಭೆ ಚುನಾವಣೆಯಲ್ಲಿ 38 ಸ್ಥಾನ ಪಡೆದಿದ್ದ ಜೆಡಿಎಸ್, ಕಾಂಗ್ರೆಸ್ ಜತೆ ಮೈತ್ರಿ ಮಾಡಿ ಅಧಿಕಾರಕ್ಕೆ ಬಂದಿತ್ತು. ಬಳಿಕದ ಬೆಳವಣಿಗೆಯಲ್ಲಿ, ಸರ್ಕಾರವೂ ಬಿದ್ದುಹೋಯ್ತು, ಬಿಜೆಪಿ ಸರ್ಕಾರ ರಚಿಸಿಯೂ ಆಯ್ತು. ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ, ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ  ಭವಿಷ್ಯ ನುಡಿದಿದ್ದಾರೆ.  
 

Video Top Stories