Asianet Suvarna News Asianet Suvarna News

ಅತೃಪ್ತರಿಗೆ ಖೆಡ್ಡಾ ತೋಡಲು ದಳಪತಿಗಳ ಹೊಸ ಪ್ಲ್ಯಾನ್!

Jul 25, 2019, 9:44 PM IST

ಬೆಂಗಳೂರು(ಜು.25): ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ ಅತೃಪ್ತ ಶಾಸಕರಿಗೆ ದಳಪತಿಗಳು ಖೆಡ್ಡಾ ತೋಡಿದ್ದಾರೆ. ಉಪಚುನಾವಣೆಯಲ್ಲಿ ಅತೃಪ್ತರನ್ನು ಹಣಿಯಲು ಜೆಡಿಎಸ್ ಹೊಸ ಯೋಜನೆ ರೂಪಿಸಿದೆ. ರಾಜಕೀಯವಾಗಿ ಅತೃಪ್ತರನ್ನು ಮುಗಿಸಬೇಕು. ಇದು ಮುಂದಿನ ದಿನಗಳಲ್ಲಿ ಒಂದು ಉದಾಹರಣೆಯಾಗಬೇಕು ಎಂಬುದು ಜೆಡಿಎಸ್ ವರಿಷ್ಠರ ಬಯಕೆಯಾಗಿದೆ ಎನ್ನಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..