Asianet Suvarna News Asianet Suvarna News

ಡಿಕೆ ಶಿವಕುಮಾರ್ ಬೆಂಬಲಿಸಿ ಬಿಜೆಪಿಗೆ ವಾರ್ನಿಂಗ್ ಕೊಟ್ಟ ಮಾಜಿ ಸಚಿವ

ಇಡಿ ವಿಚಾರಣೆ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿರುವ ಮಾಜಿ ಸಚಿವರೊಬ್ಬರು ಬಿಜೆಪಿಗೆ ಎಚ್ಚರಿಕೆ  ನೀಡಿದ್ದಾರೆ.  ಮುಂದೊಂದು ದಿನ ಬಿಜೆಪಿಯವರು ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ವಾರ್ನಿಂಗ್ ಮಾಡಿದ್ದಾರೆ. ಯಾರು ಆ ಸಚಿವ ? ಏನೆಲ್ಲ ಹೇಳಿದ್ರು? ವಿಡಿಯೋನಲ್ಲಿ ನೋಡಿ.

ಮಂಡ್ಯ[ಸೆ.03]: ಇಡಿ ವಿಚಾರಣೆ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿರುವ ಮಾಜಿ ಸಚಿವರೊಬ್ಬರು ಬಿಜೆಪಿಗೆ  ಖಡಕ್  ಎಚ್ಚರಿಕೆ  ನೀಡಿದ್ದಾರೆ.  ಮುಂದೊಂದು ದಿನ ಬಿಜೆಪಿಯವರು ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ವಾರ್ನಿಂಗ್ ಮಾಡಿದ್ದಾರೆ. ಯಾರು ಆ ಸಚಿವ ? ಏನೆಲ್ಲ ಹೇಳಿದ್ರು? ವಿಡಿಯೋನಲ್ಲಿ ನೋಡಿ.