Asianet Suvarna News Asianet Suvarna News

ಬಹುಕೋಟಿ ವಂಚನೆಯಲ್ಲಿ ನನ್ನ ಹೆಸರು ಬರಲು ಇವರೆ ಕಾರಣ: ರೋಶನ್ ರೋಷ

ಕರ್ನಾಟಕದಲ್ಲಿ ಮತ್ತೊಂದು ಅತಿದೊಡ್ಡ ಹೂಡಿಕೆ ಹಗರಣ ಬಹಿರಂಗವಾಗಿದೆ.  ಶಿವಾಜಿನಗರದ IMA ಜ್ಯುವೆಲರಿ ಮಾಲೀಕ ಕಳುಹಿಸಿರುವ ಆಡಿಯೋ ಒಂದು ದೊಡ್ಡ ಸುದ್ದಿಯನ್ನು ಸ್ಫೋಟ ಮಾಡಿದೆ.  ಹಗರಣದಲ್ಲಿ ಶಿವಾಜಿನಗರ ಶಾಸಕ ರೋಶನ್ ಬೇಗ್ ಅವರ ಹೆಸರು ಕೇಳಿಬಂದಿದ್ದು ರೋಶನ್ ಬೇಗ್ ಸ್ಪಷ್ಟನೆಯನ್ನು ನೀಡಿದ್ದಾರೆ.

Video Top Stories