IMA ವಂಚನೆ: ರೋಷನ್ ಬೇಗ್ ಬಿಡುಗಡೆ; ಮತ್ತೆ ಹಾಜರಾಗಲು ಸೂಚನೆ
IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ, SIT ವಶದಲ್ಲಿದ್ದ ಶಿವಾಜಿನಗರ ಶಾಸಕ ರೋಷನ್ ಬೇಗ್ ಬಿಡುಗಡೆಯಾದರು. ಸುಮಾರು 13 ಗಂಟೆ ವಿಚಾರಣೆ ನಡೆಸಿದ ಅಧಿಕಾರಿಗಳು, ಜು.19ರಂದು ಮತ್ತೆ ಹಾಜರಾಗಲು ಸೂಚಿಸಿದ್ದಾರೆ. ವಿಶೇಷ ವಿಮಾನದಲ್ಲಿ ಹೊರಟಿದ್ದ ರೋಷನ್ ಬೇಗನ್ನು ಸೋಮವಾರ ರಾತ್ರಿ SIT ಅಧಿಕಾರಿಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಶಕ್ಕೆ ಪಡೆದಿದ್ದರು.
ಬೆಂಗಳೂರು (ಜು.16): IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ, SIT ವಶದಲ್ಲಿದ್ದ ಶಿವಾಜಿನಗರ ಶಾಸಕ ರೋಷನ್ ಬೇಗ್ ಬಿಡುಗಡೆಯಾದರು.ಸುಮಾರು 13 ಗಂಟೆ ವಿಚಾರಣೆ ನಡೆಸಿದ ಅಧಿಕಾರಿಗಳು, ಜು.19ರಂದು ಮತ್ತೆ ಹಾಜರಾಗಲು ಸೂಚಿಸಿದ್ದಾರೆ. ವಿಶೇಷ ವಿಮಾನದಲ್ಲಿ ಹೊರಟಿದ್ದ ರೋಷನ್ ಬೇಗನ್ನು ಸೋಮವಾರ ರಾತ್ರಿ SIT ಅಧಿಕಾರಿಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಶಕ್ಕೆ ಪಡೆದಿದ್ದರು.