Asianet Suvarna News Asianet Suvarna News

EDಗೆ ಮನ್ಸೂರ್ ಖಾನ್ ಸ್ಫೋಟಕ ಮಾಹಿತಿ! ರಾಜಕಾರಣಿ, IPS ಅಧಿಕಾರಿಗಳಿಗೆ ಢವ ಢವ

Jul 20, 2019, 1:36 PM IST

ಬೆಂಗಳೂರು (ಜು.20): ಬಹುಕೋಟಿ IMA ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್‌ನನ್ನು ಬೆಂಗಳೂರಿಗೆ ಕರೆತರಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ SITಯ ಮುನ್ನವೇ EDಯು ಈತನನ್ನು ವಿಚಾರಣೆಗೊಳಪಡಿಸಿದೆ. 

ED ವಿಚಾರಣೆಯಲ್ಲಿ ಪ್ರಮುಖ ರಾಜಕಾರಣಿಯ ಹೆಸರನ್ನು ಬಾಯ್ಬಿಟ್ಟಿರುವ ಮನ್ಸೂರ್ ಖಾನ್, 7 ಮಂದಿ IPS ಅಧಿಕಾರಿಗಳ ಹೆಸರನ್ನೂ ಪ್ರಸ್ತಾಪಿಸಿದ್ದಾನೆ. ಸುವರ್ಣನ್ಯೂಸ್‌ಗೆ ದೊರೆತಿರುವ Exclusive ಮಾಹಿತಿ ಇಲ್ಲಿದೆ.