Asianet Suvarna News Asianet Suvarna News

ಕಾಂಗ್ರೆಸ್ ತಂತ್ರ ಬಿಚ್ಚಿಟ್ಟ ಜಾರಕಿಹೊಳಿ; ಎಚ್.ಕೆ ಪಾಟೀಲ್ ಬಾಯಲ್ಲಿ ಮೈತ್ರಿ ಸರ್ಕಾರದ ಭವಿಷ್ಯ!

Jul 10, 2019, 4:11 PM IST

ರಾಜೀನಾಮೆ ಕೊಟ್ಟು ಮುಂಬೈ ಹೋಟೆಲ್ ಸೇರಿರುವ ಬಂಡಾಯ ಶಾಸಕರನ್ನು ವಾಪಾಸು ಕರೆತರಲು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಹರಸಾಹಸ ಪಡುತ್ತಿವೆ. ಸರ್ಕಾರ ಉಳಿಸಲು ಕಾಂಗ್ರೆಸ್ ತಂತ್ರವೇನು? ಎಂಬುವುದನ್ನು ಸತೀಶ್ ಜಾರಕಿಹೊಳಿ ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಮೈತ್ರಿ ಸರ್ಕಾರದ ಅಸ್ತಿತ್ವದ ಬಗ್ಗೆ ಎಚ್.ಕೆ. ಪಾಟೀಲ್ ಭವಿಷ್ಯ ನುಡಿದಿದ್ದಾರೆ.