Asianet Suvarna News Asianet Suvarna News

ಹೆದ್ದಾರಿ ಗತಿ ಅಧೋಗತಿ; ಕೆಸರಿನಲ್ಲಿ ಜಾರುತ್ತಿವೆ ವಾಹನಗಳು..!

Jun 30, 2019, 12:00 PM IST

ಕಳೆದ 3 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಹಾರಾಷ್ಟ್ರದ ಗುಹಾಗರ-ವಿಜಾಪುರ ರಾಷ್ಟ್ರೀಯ ಹೆದ್ದಾರಿ ಗತಿ ಅಧೋಗತಿಯಾಗಿದೆ. ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ವಾಹನಗಳು ರಸ್ತೆಯಲ್ಲಿ ಜಾರುತ್ತಿವೆ. ಈ ದೃಶ್ಯ ವೈರಲ್ ಆಗಿದೆ.