Asianet Suvarna News Asianet Suvarna News

ಮಾಧ್ಯಮ ಮಿತ್ರರೇ ಅಭಿನಂದನೆ: ನಿರ್ಗಮಿತ ಸಿಎಂ!

Jul 23, 2019, 9:58 PM IST

ಬೆಂಗಳೂರು(ಜು.23): ರಾಜ್ಯ ಮೈತ್ರಿ ಸರ್ಕಾರ ಕೊನೆಗೂ ಪತನವಾಗಿದ್ದು, 6 ಮತಗಳ ಅಂತರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಬೆಯಲ್ಲಿ ವಿಶ್ವಾಸಮತ ಯಾಚನೆಯ ವೇಳೆ ಸೋಲುಂಡಿದ್ದಾರೆ. ಸದನದಲ್ಲಿ ಬಹುಮತ ಕಳೆದುಕೊಂಡು ಹೊರಬಂದ ನಿರ್ಗಮಿತ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ತಮ್ಮ ಆಡಳಿತಾವಧಿಯಲ್ಲಿ ತಮಗೆ ಸಹಕಾರ ನೀಡಿದ ಮಾಧ್ಯಮ ಮಿತ್ರರಿಗೆ ಧನ್ಯವಾದ ಸಲ್ಲಿಸಿದ್ದು ವಿಶೇಷವಾಗಿತ್ತು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...