Asianet Suvarna News Asianet Suvarna News

ಪಕ್ಕವೇ ಕುಳಿತು ದೋಖಾ ಮಾಡಿದವರ ಕಥೆ ಹೇಳಿದ HDK: ಪ್ರತಿ ಮಾತುಗಳೂ ಬೆಂಕಿ ಚೆಂಡು

Aug 25, 2019, 4:41 PM IST

ಬೆಂಗಳೂರು, (ಆ.25): ರಾಜ್ಯ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೇರಿದ್ದಾಯ್ತು. ಇತ್ತ ಜೆಡಿಎಸ್ ಹಾಗು ಕಾಂಗ್ರೆಸ್ ಮೈತ್ರಿ ನಾಯಕರು ಒಬ್ಬರಿಗೊಬ್ಬರು ಕೆಸರೆರಚಾಟ ನಡೆಸಿದ್ದಾರೆ. ಅದ್ರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮವೊಮದಕ್ಕೆ ನೀಡಿದ ಸಂದರ್ಶನದಲ್ಲಿ  ಸರ್ಕಾರ ಪತನದ ಬಗ್ಗೆ ಸ್ಫೋಟಕ ಮಾತುಗಳನ್ನಾಡಿದ್ದಾರೆ. ಪಕ್ಕವೇ ಕುಳಿತು ದೋಖಾ ಮಾಡಿದವರ ಕಥೆ ಹೇಳಿದ್ದು, ಪ್ರತಿ ಮಾತುಗಳು ಬೆಂಕಿ ಚೆಂಡು ತರ ಇದ್ದವು. ಹಾಗಾದ್ರೆ ಕುಮಾರಸ್ವಾಮಿಯ ಬೆಂಕಿಯಂತಹ ಮಾತುಗಳು ಹೇಗಿದ್ದವು? ಎನ್ನುವುದನ್ನು ವಿಡಿಯೋನಲ್ಲಿ ನೋಡಿ.