Asianet Suvarna News Asianet Suvarna News

‘ವಿದಾಯ ಪತ್ರದಲ್ಲಿರೋದು ಸಿದ್ಧಾರ್ಥರದ್ದೇ ಸಹಿ!’

Jul 31, 2019, 5:14 PM IST

ಬೆಂಗಳೂರು (ಜು.31):  ಸಾವನಪ್ಪುವ ಮುಂಚೆ ಸಿದ್ಧಾರ್ಥ ಬರೆದಿದ್ದ ಪತ್ರ ಭಾರೀ ಚರ್ಚೆಗೀಡಾಗಿದೆ. ಸಿದ್ಧಾರ್ಥ ವಿದಾಯ ಪತ್ರವು ತೆರಿಗೆ ಭಯೋತ್ಪಾದನೆ ಬಗ್ಗೆಯೂ ಪ್ರಶ್ನೆಗಳನ್ನು ಎಬ್ಬಿಸಿದೆ. ಪತ್ರದಲ್ಲಿರುವ ಸಹಿ ಸಿದ್ಧಾರ್ಥರದ್ದಲ್ಲ ಎಂದು ಒಂದು ವರ್ಗವು ಪ್ರತಿಪಾದಿಸಿತ್ತು. ಆದರೆ, ಕೈಬರಹ ತಜ್ಞರು ಅದು ಸಿದ್ಧಾರ್ಥ ಅವರದ್ದೇ ಸಹಿ ಎಂದು ಹೇಳಿದ್ದಾರೆ.