Asianet Suvarna News Asianet Suvarna News

ಅಪಾಯದಲ್ಲಿ ಕೊಡಗು, ಕರಾವಳಿ; ಎದುರಾಗಿದೆ ಜಲ ಪ್ರಳಯದ ಭೀತಿ?

ಕೊಡಗು ಸೇರಿದಂತೆ ಕರ್ನಾಟಕದ ಮಲೆನಾಡು, ಕರಾವಳಿಯಲ್ಲಿ ಜಲ ಪ್ರಳಯವಾಗಬಹುದು ಎಂದು ಭೂ ವೈಜ್ಞಾನಿಕ ಸಮೀಕ್ಷೆ ಹೇಳಿದೆ. ಈ ಬಾರಿ ಭಾರೀ ಪ್ರಮಾಣದಲ್ಲಿ ಮಳೆ ಬರುವ ಸಾಧ್ಯತೆ ಇದೆ. ಭೂ ಕುಸಿತದ ಬಗ್ಗೆ ಎಚ್ಚರಿಸಿದ್ದಾರೆ ಭೂ ವಿಜ್ಞಾನಿಗಳು. 