Asianet Suvarna News Asianet Suvarna News

ಸಿದ್ಧಾರ್ಥ ಆತ್ಮಹತ್ಯೆಯೋ? ಕೊಲೆಯೋ? ಅನುಮಾನಗಳಿಗೆ ತಜ್ಞರು ಕೊಟ್ರು ಉತ್ತರ!

Aug 1, 2019, 4:17 PM IST

ಬೆಂಗಳೂರು (ಆ.01): ಕಾಫಿ ಡೇ ಉದ್ಯಮಿ ವಿ.ಜಿ.ಸಿದ್ಧಾರ್ಥರ ಸಾವಿನ ಬಗ್ಗೆ ಕೆಲವು ಅನುಮಾನಗಳು ಹುಟ್ಟಿಕೊಂಡಿವೆ. ಸಿದ್ಧಾರ್ಥ ಅವರದ್ದು ಕೊಲೆ ಯಾಕಾಗಿರಬಾರದು? ಎಂದು ಹಲವರು ಕೇಳುತ್ತಿದ್ದಾರೆ. ಅದಕ್ಕೆ ಹಲವು ಕಾರಣಗಳು ಕೂಡಾ ಕೇಳಿ ಬಂದಿವೆ. ಈ ಬಗ್ಗೆ ಸುವರ್ಣ ನ್ಯೂಸ್ ವಿಧಿ ವಿಜ್ಞಾನ ತಜ್ಞರನ್ನು ಮಾತನಾಡಿಸಿತು. ಅವರು ಏನು ಹೇಳಿದ್ದಾರೆ ನೋಡೋಣ...

Video Top Stories