Asianet Suvarna News Asianet Suvarna News

ಏನಿದು ಪವಾಡ!? ಕಣ್ಣು ಬಿಟ್ಟಳಾ ಹುಬ್ಬಳ್ಳಿ ನಲ್ಲಮ್ಮ ದೇವಿ?

Aug 28, 2019, 10:20 AM IST

ದೇವರ ಹೆಸರಿನಲ್ಲಿ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಹುಬ್ಬಳ್ಳಿ ರೇಲ್ವೆ ನಿಲ್ದಾಣದ ಬಳಿ ಇರುವ ರಾಮ ಮಂದಿರದ ಪಕ್ಕದಲ್ಲಿರುವ ನಲ್ಲನಮ್ಮ ದೇವಿ ಕಣ್ಣು ಬಿಟ್ಟಿದ್ದಾಳೆ. ವಿಚಾರ ತಿಳಿಯುತ್ತಿದ್ದಂತೆ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ನಿಜವಾಗಿಯೂ ದೇವಿ ಕಣ್ಣು ಬಿಟ್ಟಿದ್ದಾಳಾ? ಏನಿದರ ಸತ್ಯಾಸತ್ಯತೆ? ಈ ವಿಡಿಯೋ ನೋಡಿ.